ದೇಶಲವ್ ಜಿಹಾದ್ ವಿವಾದದ ನಡುವೆಯೇ ಅಂತರ್ಧರ್ಮೀಯ ವಿವಾಹಕ್ಕೆ ಪ್ರೋತ್ಸಾಹ ಉತ್ತರಾಖಂಡ್ ಸರ್ಕಾರದಿಂದ 50,000 ರೂಪಾಯಿ!
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಲವ್ ಜಿಹಾದ್ ವಿರುದ್ಧದ ಕಾನೂನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ಉತ್ತರಾಖಂಡ್ ಸರ್ಕಾರ ಅಂತರ್ಧರ್ಮೀಯ ವಿವಾಹವನ್ನು ಪ್ರೋತ್ಸಾಹಿಸಲು 50,000 ರೂಪಾಯಿ ನೀಡಲು ಮುಂದಾಗಿದೆ.