ದೇಶತೀವ್ರ ಮಳೆ, ಪ್ರವಾಹದ ಪರಿಣಾಮ 3 ವರ್ಷಗಳಲ್ಲಿ 6,000 ಮಂದಿ ಸಾವು; 59 ಸಾವಿರ ಕೋಟಿ ರೂ ನಷ್ಟ!
ಹವಾಮಾನ ಬದಲಾವಣೆ ತೀವ್ರವಾದ ಹವಾಮಾನಗಳ ಅಪಾಯವನ್ನು ಹೆಚ್ಚಿಸುತ್ತಿದ್ದು, ಪ್ರವಾಹ, ಅತಿ ಹೆಚ್ಚು ಮಳೆಗಳಿಂದ ಕಳೆದ 3 ವರ್ಷಗಳಲ್ಲಿ 6,000 ಮಂದಿ ಸಾವನ್ನಪ್ಪಿದ್ದು, 59 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದೆ.