ವಿಶೇಷಭಾರತದಲ್ಲಿ ಚಿರತೆಗಳಿಗೆ ಮನುಷ್ಯರ ಭಯವಿಲ್ಲವೇ? ಇದಕ್ಕೆ ವೈರಸ್ ಕಾರಣವೇ?
ದೇಶದಲ್ಲಿನ ಚಿರತೆಗಳು ಕ್ಯಾನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ) ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದು, ದೊಡ್ಡ ಬೆಕ್ಕುಗಳು ಮನುಷ್ಯರ ಮೇಲಿನ ಭಯ ಇಲ್ಲದಂತಾಗಿದೆ ಎಂದು ತಜ್ಞರು ಹೇಳಿದ್ದಾರೆ. ಇದು ಚಿರತೆಗಳು ಆಗಾಗ್ಗೆ ಆಹಾರಕ್ಕಾಗಿ ಜನವಸತಿ ಪ್ರದೇಶಕ್ಕೆ ಪ್ರವೇಶಕ್ಕೆ ಕಾರಣವಾಗಬಹುದು.