ದೋಷಪೂರಿತ ಫಾಸ್ಟ್ ಟ್ಯಾಗ್ ಪರಿಣಾಮ ಟ್ರಕ್ ಮಾಲಿಕರು ಪ್ರತಿ ದಿನ 2-3 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ವೀಲ್ಸ್ ಐ ಟೆಕ್ನಾಲಜಿಸ್ ಸಂಸ್ಥೆಯ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.