ವಿದೇಶಭಾರತವನ್ನು ದೂರವಿಡಲು ಇದೇ ಕಾರಣ? ಸೋತವರನ್ನು ನನ್ನ ಅಕ್ಕಪಕ್ಕ ಇಟ್ಟುಕೊಳ್ಳಲು ಇಷ್ಟಪಡುತ್ತೇನೆ ಎಂದ ಟ್ರಂಪ್; ಮೂರ್ಖರಾದ್ರಾ ಪಾಕ್?
ಇರಾನ್ ಜೊತೆ ಯುದ್ಧ ಆರಂಭಿಸಿದ ಟ್ರಂಪ್ ಈಗ ಅಡಕತ್ತರಿಗೆ ಸಿಲುಕಿದ್ದಾರೆ. ಅವರು ಮಧ್ಯಪ್ರಾಚ್ಯದಿಂದ ಹಿಂದೆ ಸರಿಯಲು ಬಯಸುತ್ತಾರೆ. ಆದರೆ ಮುಖ ಉಳಿಸಿಕೊಳ್ಳಲು, ಪಾಕಿಸ್ತಾನವನ್ನು ಮಧ್ಯವರ್ತಿಯಾಗಿ ಬಳಸಿಕೊಂಡು ಶಾಂತಿ ಮಾತುಕತೆಯ ನಾಟಕವನ್ನು ಮಾಡುತ್ತಿದ್ದಾರೆ.