ಭಕ್ತಿ-ಜ್ಯೋತಿಷ್ಯಆರುಪದೈ ವೀಡು: ತಮಿಳುನಾಡಿನಲ್ಲಿರುವ ಸುಬ್ರಮಣ್ಯ ಸ್ವಾಮಿಯ ಆರು ದೇವಾಲಯಗಳ ದರ್ಶನದಿಂದ ಸಿಗುವ ಫಲವೇನು?
ತಿರು ಪ್ರಮಕುಂದ್ರಂನಲ್ಲಿ ಪೂಜೆ ಮಾಡಿದರೆ ಸಂಪತ್ತು ಸಿಗುತ್ತದೆ. ತಿರುಚೆಂಡೂರಿನಲ್ಲಿ ಸ್ನಾನ ಮಾಡಿದರೆ ಆತ್ಮವಿಶ್ವಾಸ. ಪಳನಿಯಲ್ಲಿ ಸ್ನಾನ ಮಾಡಿದರೆ ರೋಗ ಗುಣಮುಖ ಮತ್ತು ಮನಸ್ಸಿಗೆ ಶಾಂತಿ .