ದೇಶ'ಲೂಟಿ ಭೂಮಿ' ಹೇಳಿಕೆ:: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ
ಉತ್ತರಾಖಂಡ ರಾಜ್ಯವನ್ನು ಲೂಟಿ ಭೂಮಿ ಎಂದು ಕರೆದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಲೂಟಿ ನಡೆಯುತ್ತಿದೆ ಎಂಬುದು ಗೊತ್ತಿದ್ದರೂ ಕಳೆದ ಎರಡು ವರ್ಷಗಳಿಂದ ಮೋದಿಯವರೇಕೆ ಕ್ರಮಕೈಗೊಳ್ಳಲಿಲ್ಲ...