ಸಿನಿಮಾ ಸುದ್ದಿ'ಸಿದ್ಲಿಂಗು 2' ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಲಿದೆ: ನಿರ್ದೇಶಕ ವಿಜಯ್ ಪ್ರಸಾದ್
ಕನ್ನಡ ಚಿತ್ರರಂಗದಲ್ಲಿ ಕೆಲವು ಚಿತ್ರಗಳು ಮಾತ್ರ ಅದೆಷ್ಟೇ ವರ್ಷ ಕಳೆದರೂ ಪ್ರೇಕ್ಷೇಕರ ಮನದಲ್ಲಿ ನೆನಪಿನಲ್ಲಿ ಉಳಿಯುತ್ತವೆ. ಅಂತಹ ಚಿತ್ರಗಳ ಸಾಲಿಗೆ ಸೇರಿರುವುದು ವಿಜಯ್ ಪ್ರಸಾದ್ ನಿರ್ದೇಶನದ, ಯೋಗಿ ಮತ್ತು ರಮ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ 'ಸಿದ್ಲಿಂಗು' ಚಿತ್ರ. ಇದೀಗ ಚಿತ್ರದ ಸೀಕ್ವೆಲ್ ಬರಲಿದೆ.