ಖ್ಯಾತ ಸ್ಯಾಂಡಲ್ವುಡ್ ನಟ ಲೂಸ್ ಮಾದ ಯೋಗೇಶ್ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು, ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅವರನ್ನು ವರಿಸಿದ್ದಾರೆ.