Looking Back 2019

ಹಿನ್ನೋಟ 2019: ಶೂಟಿಂಗ್ ನಿಂದ ಬಾಕ್ಸಿಂಗ್ ವರೆಗೆ ಜಾಗತಿಕ ಕ್ರೀಡಾಕ್ಷೇತ್ರದಲ್ಲೊಂದು ಸುತ್ತು
2019ರ ಈ ವರ್ಷ ಜಾಗತಿಕ ಕ್ರೀಡಾಕ್ಷೇತ್ರ ಸಾಕಷ್ಟು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದೆ. ಈ ವರ್ಷ ಭಾರತೀಯ ಕ್ರೀಡಾಪಟುಗಳು ಶೂಟಿಂಗ್ ವಿಶ್ವಕಪ್, ದಕ್ಷಿಣ ಏಷ್ಯಾ ಕ್ರೀಡಾಕೂಟ ಸೇರಿ ಅನೇಕ ಕ್ರೀಡಾಕುತಗಳಲ್ಲಿ ಬಂಗಾರದ ಪದಕ ಸಾಧನೆ ಮಾಡಿದ್ದಾರೆ. ಮನು ಭಾಕರ್, ಸೈನಾ ನೆಹ್ವಾಲ್, ಪಿವಿ ಸಿಂಧೂ, ಲಕ್ಷ್ಯ ಸೇನ್, ಸುಮಿತ್ ನಗಾಲ್, ದೀಪಕ್ ಪುನಿಯಾ ಸೇರಿ ಅನೇಕ ಪ್ರೈಭೆಗಳು ತಮ್ಮ ಕ

2019 ರಲ್ಲಿ ಇಸ್ರೋ ಸಾಧಿಸಿದ ಮೈಲಿಗಳ ಬಗ್ಗೆ ಇಲ್ಲಿದೆ ಮಾಹಿತಿ
2019, ಈಗ ಮಿಷನ್ 2.0 ಮೋಡ್ ನಲ್ಲಿರುವ ಇಸ್ರೋ ಪಾಲಿಗೆ ಹಲವು ಹೊಸ ಆರಂಭಗಳನ್ನು ನೀಡಿದ ವರ್ಷ.

ಪುಲ್ವಾಮ ಉಗ್ರ ದಾಳಿಯಿಂದ ರಾಫೆಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ವರೆಗೆ, 2019ರ ಡಿಫೆನ್ಸ್ ಮಾಹಿತಿ
2019 ಭಾರತದ ರಕ್ಷಣೆ ಮತ್ತು ಸೇನಾ ವಲಯಕ್ಕೆ ಮಹತ್ವದ ವರ್ಷವಾಗಿದ್ದು, ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ಮಾಡಿದ್ದ ಭಾರತ ಮತ್ತದೇ ಪಾಕಿಸ್ತಾನದಲ್ಲಿನ ಉಗ್ರ ಕ್ಯಾಂಪ್ ಗಳ ಮೇಲೆ ವಾಯುದಾಳಿ ನಡೆಸಿ ತನ್ನ ತಾಕತ್ತನ್ನು ವಿಶ್ವಕ್ಕೆ ಪರಿಚಯಿಸಿತ್ತು.

ಹಿನ್ನೋಟ 2019: ಮೋದಿ 2.0, 1 ವರ್ಷದಲ್ಲಿ 5 ರಾಜ್ಯಗಳನ್ನು "ಕೈ"ಗೆ ಧಾರೆ ಎರೆದ ಬಿಜೆಪಿ...!
2019 ರಾಷ್ಟ್ರ ರಾಜಕಾರಣದಲ್ಲಿ ಅನೇಕ ಬೆಳವಣಿಗೆಗಳಿಗೆ ಕಾರಣವಾದ ವರ್ಷ. ಈ ವರ್ಷದ ರಾಜಕೀಯ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಜನರ ನಡುವೆ ಚರ್ಚೆ, ವಾಗ್ವಾದ, ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕಿತ್ತು....

ದೇಶವನ್ನು ಬೆಂಬಿಡದೆ ಕಾಡಿದ ಮಳೆ, ಪ್ರವಾಹ, ಹವಾಮಾನ ವೈಪರೀತ್ಯ...!!
ಈ ವರ್ಷ ಹವಾಮಾನ ವೈಪರೀತ್ಯ ದೇಶವನ್ನೂ ಬೆಂಬಿಡದೆ ಕಾಡಿದೆ ಅನೇಕ ಸಾವು ನೋವು ತಂದಿದೆ ಜನತೆ ಮರೆಯಾಗದ ಕಷ್ಟ, ನಷ್ಟ ಅನುಭವಿಸುವಂತೆ ಮಾಡಿದೆ. ಅದರಲ್ಲೂ ಕರ್ನಾಟಕ ಜನತೆ ನಲಿವಿಗಿಂತ ಹೆಚ್ಚಾಗಿ ನೋವನ್ನೆ ಉಂಡರು. 22 ಜಿಲ್ಲೆಗಳು ಮಳೆ, ಪ್ರವಾಹಕ್ಕೆ ಸಿಕ್ಕಿ ನಲುಗಿ ಹೋಯಿತು .

ಹಿನ್ನೋಟ 2019: ಗಂಭೀರವಾಗಿ ಗಾಯಗೊಂಡ ಕ್ರಿಕೆಟಿಗರು, ಭಯಾನಕ ವಿಡಿಯೋಗಳು!
ಕ್ರಿಕೆಟ್ ನಲ್ಲಿ ಎಷ್ಟೇ ಸುರಕ್ಷತೆ ಇದ್ದರೂ ಬ್ಯಾಟ್ಸ್ ಮನ್, ಬೌಲರ್ ಮತ್ತು ಫೀಲ್ಡರ್ಸ್ ಗಂಭೀರವಾಗಿ ಗಾಯಗೊಂಡಿರುವ ಸಾಕಷ್ಟು ಘಟನೆಗಳು ವರದಿಯಾಗಿದೆ. ಅಂತೆ 2019ರಲ್ಲಿ ಮೈದಾನದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಆಟಗಾರರ ವಿಡಿಯೋಗಳು ಇಲ್ಲಿವೆ.

ಹಿನ್ನೋಟ 2019: ಕೊಹ್ಲಿ ಆವೇಶಕ್ಕೆ ಮೈದಾನದಲ್ಲೇ ನಡುಗಿದ ಆಟಗಾರರು!
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಗ್ರೇಸಿವ್ ಆಟಗಾರ. ಇನ್ನು ಮೈದಾನದಲ್ಲಿ ಎದುರಾಳಿ ಬೌಲರ್ ಗಳಿಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರಿಸುವ ಕೊಹ್ಲಿ. ಒಂದೊಮ್ಮೆ ಅದಕ್ಕೆ ತಮ್ಮ ಹಾವ ಭಾವದ ಮೂಲಕ ತಿರುಗೇಟು ನೀಡಿದ್ದಾರೆ. ಇದು ಎದುರಾಳಿ ಬೌಲರ್ ಗಳೇ ಆಗಿರಬಹುದು, ಸಹ ಆಟಗಾರರು ಅಥವಾ ಅಂಪೈರ್ ಆಗಿರಬಹುದು. ಮೈದಾನದಲ್ಲಿ ಕೊಹ್ಲಿಯ ಆವೇಶದ ಕೆಲ ತುಣುಕುಗಳು ಇಲ್ಲಿವೆ.

ಹಿನ್ನೋಟ 2019: ಕ್ರಿಕೆಟ್‌ನಲ್ಲಿ ಮರೆಯಲಾಗದ ಫನ್ನಿ ಕ್ಷಣಗಳು!
ನಿಜಕ್ಕೂ 2019 ಕ್ರಿಕೆಟ್ ಜಗತ್ತಿನಲ್ಲಿ ಹಲವು ಮಹತ್ವದ ಘಟನೆಗಳು ನಡೆದಿವೆ. ಇನ್ನು ಕೆಲ ಆಟಗಾರರು ಮೈದಾನದಲ್ಲಿ ಆಟಗಾರರನ್ನು ಕೆಣಕಿದ್ದು ಅದಕ್ಕೆ ತಿರುಗೇಟು ಸಿಕ್ಕಿದೆ. ಇನ್ನು ಕೆಲ ಪ್ರೇಕ್ಷಕರು ರಾತ್ರೋರಾತ್ರಿ ಫೇಮಸ್ ಆದರೆ, ಪೂನಂ ಪಾಂಡೆ ಟೀಂ ಇಂಡಿಯಾವನ್ನು ಹುರಿದುಂಬಿಸಲು ವಿಡಿಯೋಗಳನ್ನು ಶೇರ್ ಮಾಡಿದ್ದಳು.

