Lonwabo Tsotsobe

ಮ್ಯಾಚ್ ಫಿಕ್ಸಿಂಗ್ ಆರೋಪ: ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಟ್ಸೊಟ್ಸೋಬೆ ಅನಿರ್ಧಿಷ್ಟಾವಧಿಗೆ ಅಮಾನತು!
ಮ್ಯಾಚ್ ಫಿಕ್ಸಿಂಗ್ ಆರೋಪದಡಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಲೋನ್ವಾಬೋ ಟ್ಸೊಟ್ಸೋಬೆ ಅವರನ್ನು ಅನಿರ್ಧಿಷ್ಟಾವಧಿ ಕಾಲ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮ್ಯಾಚ್ ಫಿಕ್ಸಿಂಗ್ ಸುಳಿಯಲ್ಲಿ ಲೊನ್ವಾಬೊ ಸೊಸೊಬೆ
ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾ ತಂಡದ ವೇಗಿ ಲೊನ್ವಾಬೊ ಸೊಸೊಬೆ ಸಿಲುಕಿದ್ದಾರೆ.

