ದೇಶIndira Gandhi ದಾಖಲೆ ಮುರಿದ ನರೇಂದ್ರ ಮೋದಿ : ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ 2ನೇ ಪ್ರಧಾನಿ ಎಂಬ ಕೀರ್ತಿ!
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಜನಿಸಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದಿಯೇತರ ರಾಜ್ಯದಿಂದ ಬಂದವರಾಗಿ ಪ್ರಧಾನಿಯಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದವರೆಂಬ ಕೀರ್ತಿ ಕೂಡ ಸೇರಿಕೊಂಡಿದೆ.