ದೇಶಲೋಕಸಭೆ ಸಂಸದರ ಪ್ರಮಾಣ ವಚನ ಸ್ವೀಕಾರ: ಮೋದಿ ಬಿಟ್ಟರೆ ಸ್ಮೃತಿ ಇರಾನಿಗೆ 'ಜೋರು ಚಪ್ಪಾಳೆ'
ಕೇಂದ್ರ ಸಚಿವೆ ಸ್ಮತಿ ಇರಾನಿ ಪ್ರಮಾಣ ವಚನ ಸ್ವೀಕರಿಸುವಾಗಲೂ ಜೋರು ಚಪ್ಪಾಳೆಯೊಂದಿಗೆ ಅಭಿನಂದಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಅನೇಕ ಹಿರಿಯ ನಾಯಕರು ಉತ್ಸಾಹದೊಂದಿಗೆ ಮೇಜು ತಟ್ಟುವ ಮೂಲಕ ಸ್ಮೃತಿ ಇರಾನಿಯನ್ನು ಸ್ವಾಗತಿಸಿದರು.