ಮರುಬಳಕೆ ಮಾಡಬಹುದಾದ ಪ್ರಾಯೋಗಿಕ ಬಾಹ್ಯಾಕಾಶ ನೌಕೆಯನ್ನು ಚೀನಾ ಯಶಸ್ವಿಯಾಗಿ ಉಡಾವಣೆ ಮಾಡಿದ್ದು ಈ ಯೋಜನೆ ವಿವರಗಳನ್ನು ಗೌಪ್ಯವಾಗಿರಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.