ದೇಶಮಂಡಿಗಿಂತ ಉದ್ಧದ ಕುರ್ತಿ ಧರಿಸಿದರೆ ಒಳ್ಳೆಯ ಮದುವೆ ಪ್ರಸ್ತಾಪ: ಮಹಿಳಾ ಕಾಲೇಜಿನಲ್ಲಿ ತುಂಡುಡುಗೆ ಬ್ಯಾನ್
ಯುವತಿಯರು ಮಂಡಿ ಮುಚ್ಚುವ ರೀತಿಯ ಉದ್ದನೆ ಕುರ್ತಿಗಳ ಧರಿಸಿದರೆ, ಒಳ್ಳೊಳ್ಳೆ ಮದುವೆ ಪ್ರಸ್ತಾಪಗಳು ಬರುತ್ತದೆ ಎಂದು ಸಲಹೆ ನೀಡಿರುವ ಮಹಿಳಾ ಕಾಲೇಜೊಂದು ವಿದ್ಯಾರ್ಥಿನಿಯರು ತುಂಡುಡುಗೆ ಧರಿಸದಂತೆ ನಿಷೇಧ ಹೇರಿದೆ.