Long drive

ಲಾಂಗ್ ಡ್ರೈವ್ ಚಿತ್ರದ ಟೀಸರ್
ಮನರಂಜನೆ

ಲಾಂಗ್ ಡ್ರೈವ್ ಚಿತ್ರದ ಟೀಸರ್

ನಟ ಅರ್ಜುನ್ ಯೋಗಿ ಮತ್ತು ಸುಪ್ರೀತ ಸತ್ಯನಾರಾಯಣ್ ಅಭಿನಯದ ಲಾಂಗ್ ಡ್ರೈವ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀರಾಜ್ ನಿರ್ದೇಶಿಸಿದ್ದಾರೆ.

'ಲಾಂಗ್ ಡ್ರೈವ್' ಮೂಲಕ ಬೆಳ್ಳಿ ಪರದೆಗೆ ಕಿರುತೆರೆ ನಟಿ ಸುಪ್ರೀತಾ ಸತ್ಯನಾರಾಯಣ್‍ ಎಂಟ್ರಿ
ಸಿನಿಮಾ ಸುದ್ದಿ

'ಲಾಂಗ್ ಡ್ರೈವ್' ಮೂಲಕ ಬೆಳ್ಳಿ ಪರದೆಗೆ ಕಿರುತೆರೆ ನಟಿ ಸುಪ್ರೀತಾ ಸತ್ಯನಾರಾಯಣ್‍ ಎಂಟ್ರಿ

ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ನಟಿ ಸುಪ್ರೀತಾ ಸತ್ಯನಾರಾಯಣ್ ಈಗ ಬೆಳ್ಳಿ ಪರದೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ಲಾಂಗ್ ಡ್ರೈವ್ ಹೋಗಿ ಬಂದ ಕಿಚ್ಚ ಸುದೀಪ್!
ಸಿನಿಮಾ ಸುದ್ದಿ

ಲಾಂಗ್ ಡ್ರೈವ್ ಹೋಗಿ ಬಂದ ಕಿಚ್ಚ ಸುದೀಪ್!

ನಟ ಕಿಚ್ಚ ಸುದೀಪ್ ಲಾಂಗ್ ಡ್ರೈವ್ ಹೋಗಿ ಬಂದಿದ್ದಾರೆ. ಈ ವಿಷಯವನ್ನು ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಹೆದ್ದಾರಿಯಲ್ಲಿ ಕಾರಿನ ಮುಂದೆ ಫೋಸ್ ಕೊಟ್ಟ ಫೋಟೋವನ್ನು ಹಾಕಿದ್ದಾರೆ.