ರಾಜ್ಯಧಾರವಾಡ: ಕೊರೋನಾ ಸೋಂಕಿತ ಏಕೈಕ ವ್ಯಕ್ತಿ ಡಿಸ್ಚಾರ್ಜ್, ಈಗ ಜಿಲ್ಲೆಯಲ್ಲಿ ಕೊವಿಡ್-19 ಪ್ರಕರಣ ಶೂನ್ಯ
ಧಾರವಾಡ ಜಿಲ್ಲೆಯ ಕೊರೋನಾ ಸೋಂಕಿತ ಏಕೈಕ ವ್ಯಕ್ತಿ ಈಗ ಸಂಪೂರ್ಣ ಗುಣಮುಖರಾಗಿದ್ದು, ಭಾನುವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಜಿಲ್ಲೆಯ ಕೊವಿಡ್-19 ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಇಳಿದಿದೆ.