ವಿದೇಶಫ್ಲೈದುಬೈ ಘಟನೆ ಬೆನ್ನಲ್ಲೇ London-Chicago ವಿಮಾನದಲ್ಲಿ ತುರ್ತು ಪರಿಸ್ಥಿತಿ; ದಿಢೀರ್ 9,000 ಅಡಿ ಕುಸಿತ
ವಿಮಾನ ಸಾಮಾನ್ಯ ತುರ್ತು ಪರಿಸ್ಥಿತಿಯನ್ನು ಸೂಚಿಸಲು ಬಳಸುತ್ತಿದ್ದ ಕೋಡ್ 7700 ಅನ್ನು ತಲುಪಿಸಿದ್ದು. ಅದು ಐರ್ಲೆಂಡ್ ಮೇಲೆ ಸುಮಾರು 9,000 ಅಡಿ ಕೆಳಗೆ ಕುಸಿಯಿತು ಎಂದು ಫ್ಲೈಟ್ ಟ್ರ್ಯಾಕರ್ ತೋರಿಸಿದೆ.