ಕೆಲವು ದಿನಗಳ ಹಿಂದೆ ನಡೆದ ಲಂಡನ್ ಬ್ರಿಡ್ಜ್ ದಾಳಿಯ ಪಾಕ್ ಮೂಲದ ಉಗ್ರ ಖುರಾಮ್ ಭಟ್ ಬಗ್ಗೆ ದಿನ ಕಳೆದಂತೆ ಅಚ್ಚರಿಯ ಮಾಹಿತಿಗಳು ಬಹಿರಂಗವಾಗತೊಡಗಿದೆ.