London Bridge

ಲಂಡನ್ ದಾಳಿಯ ಉಗ್ರನ ಮೂಲ ಪಾಕಿಸ್ತಾನ!: ತಾಯಿಯನ್ನೇ ಹತ್ಯೆ ಮಾಡುವುದಾಗಿ ಹೇಳಿದ್ದ!
ಲಂಡನ್ ಬ್ರಿಡ್ಜ್ ನಲ್ಲಿ ದಾಳಿ ನಡೆಸಿದ್ದ ಭಯೋತ್ಪಾದಕ ಪಾಕಿಸ್ತಾನದ ಮೂಲದವನೆಂದು ತಿಳಿದುಬಂದಿದ್ದು, ಹಿಂದೊಮ್ಮೆ ಅಲ್ಲಾಹ್ ನ ಹೆಸರಿನಲ್ಲಿ ತನ್ನ ತಾಯಿಯನ್ನೇ ಹತ್ಯೆ ಮಾಡುವುದಾಗಿ ಹೇಳಿದ್ದ ಎಂಬ ಅಘಾತಕಾರಿ ಅಂಶ ಬಹಿರಂಗವಾಗಿದೆ.

ಲಂಡನ್ ನಲ್ಲಿ ಮತ್ತೆ ಉಗ್ರ ದಾಳಿ; 6 ನಾಗರಿಕರ ಸಾವು, ಮೂವರು ಉಗ್ರರ ಕೊಂದ ಪೊಲೀಸರು!
ಲಂಡನ್ ನಲ್ಲಿ ಮತ್ತೆ ಉಗ್ರ ದಾಳಿಯಾಗಿದ್ದು, ಎರಡು ಪ್ರತಿಷ್ಟಿತ ಪ್ರದೇಶಗಳಲ್ಲಿ ಏಕಕಾಲದಲ್ಲಿ ಉಗ್ರರು ದಾಳಿ ಮಾಡಿದ ಪರಿಣಾಮ ಸುಮಾರು 6 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದಬಂದಿದೆ.

ಲಂಡನ್ ಉಗ್ರ ದಾಳಿ: ಬ್ರಿಟನ್ ಬೆನ್ನಿಗೆ ನಿಂತ ಅಮೆರಿಕ, ವಲಸೆ ನೀತಿ ಸಮರ್ಥಿಸಿಕೊಂಡ ಟ್ರಂಪ್!
ಲಂಡನ್ ನಲ್ಲಿ ಭಾನುವಾರ ನಡೆದ ಉಗ್ರ ದಾಳಿಯನ್ನು ಕಟುವಾಗಿ ಟೀಕಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರಿಟನ್ ಗೆ ಸಕಲ ರೀತಿಯ ನೆರವು ನೀಡಲು ಸಿದ್ಧ ಎಂದು ಹೇಳಿದ್ದಾರೆ.

