ಕ್ರಿಕೆಟ್ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಲಂಡನ್ ವಿಳಾಸ ಬಹಿರಂಗ? ಸುಳಿವು ನೀಡಿದ ಮಾಜಿ ಇಂಗ್ಲೆಂಡ್ ತಾರೆ
ಕಳೆದ ತಿಂಗಳು ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಗರದಲ್ಲಿ ಕಾಣಿಸಿಕೊಂಡಿದ್ದರು. ಹಲವಾರು ವರದಿಗಳು ಅವರು ಎಲ್ಲಿ ವಾಸಿಸುತ್ತಿರಬಹುದು ಎಂಬ ಬಗ್ಗೆ ಊಹಿಸಿದ್ದರೂ, ಅವರ ಅಧಿಕೃತ ವಿಳಾಸ ಖಚಿತವಾಗಿರಲಿಲ್ಲ.