ಇಂಡೊನೇಷ್ಯಾದ ಲಾಂಬೊಕ್ ದ್ವೀಪ ಪ್ರದೇಶದಲ್ಲಿ ವಾರಾಂತ್ಯ ದಿನವಾದ ಇಂದು 6.4 ರಷ್ಟು ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.