Loksbha Election 2024

ಲೋಕಸಭೆ ಚುನಾವಣೆ: ಚುನಾವಣಾ ಆಯೋಗದಿಂದ ಐದು ಹಂತಗಳಲ್ಲಿ ಚಲಾವಣೆಯಾದ ಮತಗಳ ವಿವರ ಬಿಡುಗಡೆ
ಮತದಾನ ಪ್ರಮಾಣ ಪ್ರಕಟಿಸಲು ವಿಳಂಬ ಮಾಡುವ ಮೂಲಕ ತೀವ್ರ ಟೀಕೆ ಗುರಿಯಾಗಿರುವ ಚುನಾವಣಾ ಆಯೋಗ ಮೊದಲ ಐದು ಹಂತದ ಚುನಾವಣೆಗಳಲ್ಲಿ ಚಲಾವಣೆಯಾದ ಮತಗಳ ಅಂಕಿಅಂಶಗಳನ್ನು ಶನಿವಾರ ಬಿಡುಗಡೆ ಮಾಡಿದೆ.

ದೆಹಲಿಯಲ್ಲಿ ಲೋಕಸಭಾ ಚುನಾವಣೆಗಾಗಿ ಎಎಪಿ 'ವಾರ್ ರೂಮ್' ಉದ್ಘಾಟನೆ
ದೆಹಲಿಯಲ್ಲಿ ಲೋಕಸಭೆ ಚುನಾವಣೆಗಾಗಿ ಆಮ್ ಆದ್ಮಿ ಪಕ್ಷದ "ವಾರ್ ರೂಮ್" ಅನ್ನು ಪಕ್ಷದ ಹಿರಿಯ ನಾಯಕ ಗೋಪಾಲ್ ರೈ ಅವರು ಶನಿವಾರ ಉದ್ಘಾಟಿಸಿದರು.

ಬಿಜೆಡಿ ಜೊತೆ ಮೈತ್ರಿ: ಬಿಜೆಪಿ ನಾಯಕರೊಂದಿಗೆ ಅಮಿತ್ ಶಾ, ಜೆಪಿ ನಡ್ಡಾ ಭೇಟಿ
ಲೋಕಸಭಾ ಚುನಾವಣೆಯಲ್ಲಿ ಒಡಿಶಾದ ಆಡಳಿತಾರೂಢ ಬಿಜೆಡಿ ಪಕ್ಷದ ಜೊತೆ ಮೈತ್ರಿ ಮಾತುಕತೆ ಚಾಲ್ತಿಯಲ್ಲಿರುವಂತೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿನಡ್ಡಾ ಅವರು ಒಡಿಶಾ ಬಿಜೆಪಿ ನಾಯಕರನ್ನು ಭೇಟಿ ಚರ್ಚೆ ನಡೆಸಿದ್ದಾರೆ.

