Loksabha Ticket

ಲೋಕಸಭೆ ಚುನಾವಣೆ: ಜಗದೀಶ್ ಶೆಟ್ಟರ್ ಪ್ರಬಲ ವಿರೋಧದ ನಡುವೆಯೂ ಟಿಕೆಟ್ ಗಿಟ್ಟಿಸಿಕೊಂಡ ಪ್ರಹ್ಲಾದ್ ಜೋಶಿ
ರಾಜಕೀಯ

ಲೋಕಸಭೆ ಚುನಾವಣೆ: ಜಗದೀಶ್ ಶೆಟ್ಟರ್ ಪ್ರಬಲ ವಿರೋಧದ ನಡುವೆಯೂ ಟಿಕೆಟ್ ಗಿಟ್ಟಿಸಿಕೊಂಡ ಪ್ರಹ್ಲಾದ್ ಜೋಶಿ

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಗೆ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಘೋಷಣೆಯಾಗಿದೆ. ಜೋಶಿ ಅವರು ಧಾರವಾಡ ಕ್ಷೇತ್ರದಿಂದ ಐದನೇ ಬಾರಿ ಸ್ಪರ್ಧಿಸುತ್ತಿದ್ದು, ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ.

ಕರಡಿ ಸಂಗಣ್ಣಗೆ ತಪ್ಪಿದ ಕೊಪ್ಪಳ ಟಿಕೆಟ್‌; ಡಾ. ಬಸವರಾಜ ಕ್ಯಾವಟೂರ್ ಅಚ್ಚರಿಯ ಅಭ್ಯರ್ಥಿ!
ರಾಜಕೀಯ

ಕರಡಿ ಸಂಗಣ್ಣಗೆ ತಪ್ಪಿದ ಕೊಪ್ಪಳ ಟಿಕೆಟ್‌; ಡಾ. ಬಸವರಾಜ ಕ್ಯಾವಟೂರ್ ಅಚ್ಚರಿಯ ಅಭ್ಯರ್ಥಿ!

ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್‌ ತಪ್ಪಿಸಿ, ಕೊಪ್ಪಳದಿಂದ ಡಾ. ಬಸವರಾಜ ಕ್ಯಾವಟೂರ್ ರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ.

ನಾನು ಗಟ್ಟಿ ಪಿಂಡ ತಲೆಕೆಡಿಸಿಕೊಳ್ಳಬೇಡಿ; ರಾಜ ಪ್ರಜೆಗಳ ರೀತಿ ಬದುಕುಲು ಬಂದರೆ ಸ್ವಾಗತಿಸದೆ ಇರೋಕಾಗುತ್ತಾ?
ರಾಜಕೀಯ

ನಾನು ಗಟ್ಟಿ ಪಿಂಡ ತಲೆಕೆಡಿಸಿಕೊಳ್ಳಬೇಡಿ; ರಾಜ ಪ್ರಜೆಗಳ ರೀತಿ ಬದುಕುಲು ಬಂದರೆ ಸ್ವಾಗತಿಸದೆ ಇರೋಕಾಗುತ್ತಾ?

ಅರಮನೆಯ ಎಸಿ ರೂಂನಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕುಲು ಯದುವೀರ್ ಬಂದರೆ ಸ್ವಾಗತಿಸದೆ ಇರುವುದಕ್ಕೆ ಆಗುತ್ತಾ?. ರಾಜ – ಪ್ರಜೆ ನಡುವೆ ವ್ಯತ್ಯಾಸ ತೆಗೆದು ರಾಜರೇ ಪ್ರಜೆಗಳ ಜೊತೆ ಇರಲು ಬಂದರೆ ನನ್ನ ಸ್ವಾಗತ.

13 ಬಿಜೆಪಿ ಹಾಲಿ ಸಂಸದರಿಗೆ ಈ ಬಾರಿ ಟಿಕೆಟ್ ಮಿಸ್: ಸದಾನಂದಗೌಡ ಹೇಳಿಕೆಗೆ ಜೋಶಿ ಪ್ರತಿಕ್ರಿಯಿಸಿದ್ದು ಹೀಗೆ..
ರಾಜಕೀಯ

13 ಬಿಜೆಪಿ ಹಾಲಿ ಸಂಸದರಿಗೆ ಈ ಬಾರಿ ಟಿಕೆಟ್ ಮಿಸ್: ಸದಾನಂದಗೌಡ ಹೇಳಿಕೆಗೆ ಜೋಶಿ ಪ್ರತಿಕ್ರಿಯಿಸಿದ್ದು ಹೀಗೆ..

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕುರಿತು ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರು ಯಾವುದೇ ಭಯ ಪಡಬೇಕಾಗಿಲ್ಲ. ಪಕ್ಷ ಸದಾ ಅವರ ಜೊತೆಗಿರುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭರವಸೆ ನೀಡಿದ್ದಾರೆ.