Loksabha Elections-2024 results

ಬಿಜೆಪಿಯಲ್ಲಿ ಕಿಚ್ಚೆಬ್ಬಿಸಿದ ಕುಮಾರ ಪರ್ವ (ಸುದ್ದಿ ವಿಶ್ಲೇಷಣೆ)
ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಮಾಜಿ ಸಚಿವರಾದ ವಿ. ಸೋಮಣ್ಣ, ಡಾ. ಸುಧಾಕರ್ ಹಾಗೂ ತೇಜಸ್ವೀ ಸೂರ್ಯ ಸೇರಿದಂತೆ ಕೆಲವರು ನೇರವಾಗಿ ಜೆಡಿಎಸ್ ನ ಪ್ರಶ್ನಾತೀತ ನಾಯಕ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಹಾಗೂ ಕುಮಾರ ಸ್ವಾಮಿಯವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ಗ್ರಾಮೀಣ ಭಾರತದಲ್ಲಿ ಆಕ್ರೋಶವಿದೆಯಾ? Prashant Kishor ಹೇಳಿಕೆಯ ಬೆನ್ನೇರಿ… (ತೆರೆದ ಕಿಟಕಿ)
ಈಗಿರುವ ಪ್ರಶ್ನೆ- ಹೌದೇ? ಭಾರತದಲ್ಲಿ ಹೀಗೊಂದು ಗ್ರಾಮೀಣ ಸಂಕಟ ತಲೆಎತ್ತಿದೆಯೇ? ಕೇಂದ್ರದಲ್ಲಿರುವ ಸರ್ಕಾರವೊಂದನ್ನು ಬದಲಿಸಬಹುದಾದ ಮಟ್ಟದಲ್ಲಿ ಗ್ರಾಮೀಣ ಜನರ ಬದುಕು ಮೋದಿ ಸರ್ಕಾರದ ದಶಕದವಧಿಯ ಆಡಳಿತದಲ್ಲಿ ಕುಲಗೆಟ್ಟುಬಿಟ್ಟಿದೆಯೇ?

