ರಾಜಕೀಯಬೊಮ್ಮಾಯಿ ನಿರ್ಲಕ್ಷ್ಯ, ಯಡಿಯೂರಪ್ಪ ಕಡೆಗಣನೆ: ಲಿಂಗಾಯತ ನಾಯಕರ ಮೂಲೆಗುಂಪು; ಲೋಕಸಭೆ ಚುನಾವಣೆಯಲ್ಲೂ ಹಳ್ಳ ಹಿಡಿಯುತ್ತಾ ಕೇಸರಿ ಪಡೆ?
ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಇಂಥದ್ದೊಂದು ಭಾವ, ಅಂತರ್ಗತವಾಗಿ ಹರಿಯುತ್ತಲೇ ಇದೆ. ಇದಕ್ಕೆ ಒತ್ತು ನೀಡುವಂತೆ ಇತ್ತೀಚೆಗೆ ಪಕ್ಷದಲ್ಲಿ ನಡೆಯುತ್ತಿರುವ ಅನೇಕ ಬೆಳವಣಿಗೆಗಳು ಅದನ್ನು ಮತ್ತಷ್ಟು ಪುಷ್ಟೀಕರಿಸುತ್ತಿವೆ.