ರಾಜ್ಯಲೋಕಸಭೆ ಚುನಾವಣೆ ಫಲಿತಾಂಶದ 'ಭವಿಷ್ಯ ಹೇಳಿ 10 ಲಕ್ಷ ರೂ. ಬಹುಮಾನ ಗೆಲ್ಲಿ': Narendra Nayak ಸವಾಲು!
ಲೋಕಸಭಾ ಚುನಾವಣೆಯ ಕುರಿತು ನಿಖರ ಫಲಿತಾಂಶ ಭವಿಷ್ಯ ನುಡಿಯುವ ಜ್ಯೋತಿಷಿಗಳು ಹಾಗೂ ಇತರರಿಗೆ ಒಂದು ಮಿಲಿಯನ್ ನಗದು ಬಹುಮಾನ (10 ಲಕ್ಷ ರೂ) ನೀಡುವುದಾಗಿ ಭಾರತೀಯ ವಿಚಾರವಾದಿ ಸಂಘಟನೆಗಳ ಒಕ್ಕೂಟದ (ಫಿರಾ) ಅಧ್ಯಕ್ಷ ನರೇಂದ್ರ ನಾಯಕ್ ಘೋಷಿಸಿದ್ದಾರೆ.