lokayuta raid

Watch | ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ; BWSSB ಹೆಚ್ಚುವರಿ 60 ನೀರಿನ ಟ್ಯಾಂಕರ್; ಹೊಸ ತೆರಿಗೆ ಸಾಧ್ಯತೆ; ಸಿಎಂ ಬಜೆಟ್ ಬಗ್ಗೆ ಅಶೋಕ್ ಟೀಕೆ

ಮಂಗಳೂರು: ಲೋಕಾಯುಕ್ತ ಅಧಿಕಾರಿಗಳ ದಾಳಿ: ದೋಣಿ, ಲಾರಿ ವಶ; 40 ಲಕ್ಷ ರು. ಮೌಲ್ಯದ ಮರಳು ಸೀಜ್
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ, ಬೆಳ್ತಂಗಡಿ ಮತ್ತು ಬಂಟ್ವಾಳದ ನೇತ್ರಾವತಿ ನದಿಯ ದಡದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ರಾತ್ರಿ ದಾಳಿ ನಡೆಸಿ ಅಕ್ರಮ ಮರಳು ಸಾಗಣೆಗೆ ಬಳಸುತ್ತಿದ್ದ ದೋಣಿಗಳು ಮತ್ತು ಟ್ರಕ್ಗಳನ್ನು ವಶಪಡಿಸಿಕೊಂಡಿದ್ದಾರೆ.

