ರಾಜ್ಯಆಪರೇಷನ್ ಥಿಯೇಟರ್ ನಲ್ಲಿ ಪಾಚಿ, ಬಿರುಕುಬಿಟ್ಟ ಗೋಡೆಗಳು; ಔಷಧಿ, ಸಿಬ್ಬಂದಿ ಕೊರತೆ: ಲೋಕಾಯುಕ್ತ ಭೇಟಿ ವೇಳೆ ಬಿಬಿಎಂಪಿ ಆಸ್ಪತ್ರೆಗಳ ನರಕ ದರ್ಶನ!
ಬಾಬು ಜಗ್ ಜೀವನ್ ರಾಮ್ ನಗರದ ಜನರಲ್ ಆಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ ಫಂಗಸ್ ಬೆಳೆದು ದುರ್ವಾಸನೆ ಬರುತ್ತಿದ್ದು, ತಾವರೆಕೆರೆಯ ಪ್ರಿಯದರ್ಶಿನಿ ಹೆರಿಗೆ ಗೃಹದಲ್ಲಿ ಸಿಬ್ಬಂದಿ ಹಾಗೂ ವೈದ್ಯರ ಕೊರತೆ, ಬನಶಂಕರಿ ರೆಫರಲ್ ಆಸ್ಪತ್ರೆಯಲ್ಲಿ ಔಷಧ ಪೂರೈಕೆ ಕೊರತೆಯಿಂದ ಆಪರೇಷನ್ ಥಿಯೇಟರ್, ಲ್ಯಾಬ್ ಕಾರ್ಯನಿರ್ವಹಿಸುತ್ತಿಲ್ಲ.