ರಾಜ್ಯಮುಡಾ ಪ್ರಕರಣ: ಮತ್ತೆ ಸಿಎಂ ಗೆ ಸಂಕಷ್ಟ; 'ಬಿ' ರಿಪೋರ್ಟ್ ಸಂಬಂಧ ಸಿದ್ದರಾಮಯ್ಯ, ಪತ್ನಿ ಗೆ ಹೈಕೋರ್ಟ್ ನೋಟಿಸ್ ಜಾರಿ
ಪಾರ್ವತಿ ಅವರ 3.16 ಎಕರೆ ಭೂಮಿಗೆ ಬದಲಾಗಿ 50:50 ಅನುಪಾತದ ಯೋಜನೆಯಡಿಯಲ್ಲಿ ಮುಡಾ ಅವರಿಗೆ ನಿವೇಶನಗಳನ್ನು ಮಂಜೂರು ಮಾಡಿತ್ತು, ಅಲ್ಲಿ ಅದು ವಸತಿ ಲೌಟ್ ನ್ನು ಅಭಿವೃದ್ಧಿಪಡಿಸಿತ್ತು.