ದೇಶತಮಿಳು ನಾಡು, ಕೇರಳ, ಪಶ್ಚಿಮ ಬಂಗಾಳಕ್ಕೆ 'ನರೇಗಾ' ಹಣ ಬಿಡುಗಡೆ ಬಾಕಿ, ವಿರೋಧ ಪಕ್ಷಗಳಿಂದ ತೀವ್ರ ಗದ್ದಲ: ಲೋಕಸಭೆ ಕಲಾಪ ಕೆಲಹೊತ್ತು ಮುಂದೂಡಿಕೆ
ಸ್ಪೀಕರ್ ಓಂ ಬಿರ್ಲಾ ಅವರು ಸದಸ್ಯರನ್ನು ತಮ್ಮ ಸ್ಥಾನಗಳಿಗೆ ಹಿಂತಿರುಗುವಂತೆ ಒತ್ತಾಯಿಸಿದರೂ ಕೇಳದಿದ್ದಾಗ ಸದನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು.