Lohit

ಲೋಹಿತ್ ನಿರ್ದೇಶನದ ಮಾಫಿಯಾ 2023 ಜನವರಿಯಲ್ಲಿ ರಿಲೀಸ್!
ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ಮತ್ತು ಅದಿತಿ ಪ್ರಭುದೇವ ನಟನೆಯ 'ಮಾಫಿಯಾ' ಸಿನಿಮಾದ ಕೊನೇ ಹಂತದ ಕೆಲಸಗಳು ನಡೆಯುತ್ತಿದ್ದು 2023ರ ಜನವರಿಯಲ್ಲಿ ರಿಲೀಸ್ ಆಗಲಿದೆ.

ಶಿವರಾಜ್ ಕುಮಾರ್ 'ಸತ್ಯಮಂಗಳ' ಸಿನಿಮಾಗೆ ಲೋಹಿತ್ ನಿರ್ದೇಶನ
ಶಿವರಾಜ್ ಕುಮಾರ್ ನಟನೆಯ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಆಗಿದೆ. ಯುವ ನಿರ್ದೇಶಕ ಲೋಹಿತ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದು ‘ಸತ್ಯಮಂಗಳ’ ಎಂಬ ಇಂಟರೆಸ್ಟಿಂಗ್ ಶೀರ್ಷಿಕೆ ಇಡಲಾಗಿದೆ.

ನೈಜ ಕಥೆಯಾಧಾರಿತ ದೇವಕಿ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ: ನಿರ್ದೇಶಕ ಲೋಹಿತ್
ಮಮ್ಮಿ ಸೇವ್ ಮಿ ಯಂತಹ ಹಾರರ್ ಸಿನಿಮಾ ನೀಡಿದ ನಿರ್ದೇಶಕ ಲೋಹಿತ್ ಪ್ರಿಯಾಂಕಾ ಉಪೇಂದ್ರ ಅಭಿನಯಿಸಿರುವ ದೇವಕಿ ಎಂಬ ಥ್ರಿಲ್ಲರ್ ಸಿನಿಮಾ ನಿರ್ದೇಶಿಸಿದ್ದಾರೆ, ...

ಲೋಹಿತ್ ನಿರ್ದೇಶನದ ಎರಡು ಸಿನೆಮಾಗಳಲ್ಲಿ ಪ್ರಿಯಾಂಕಾ ಉಪೇಂದ್ರ ನಟನೆ
೨೦೧೭, ನಟಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಬಹಳ ಕಾರ್ಯನಿರತವಾದ ವರ್ಷ. ಅವರು ಸದ್ಯಕ್ಕೆ ಯೋಗಿ ದೇವಗಂಗೆ ನಿರ್ದೇಶನದ ಇನ್ನು ಹೆಸರಿಡದ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

'ಮಮ್ಮಿ- ಸೇವ್ ಮಿ'ಗೆ ಡಬ್ ಮಾಡಿ ಮುಗಿಸಿದ ಪುಟಾಣಿ ಯುವಿನ
ಎಂಟು ವರ್ಷದ ಯುವಿನಾ ಪಾರ್ಥವಿ ಕನ್ನಡ ಚಿತ್ರೋದ್ಯಮದಲ್ಲಿ ನೆಚ್ಚಿನ ಬಾಲನಟಿಯಾಗಿದ್ದಾರೆ. ಚೆನ್ನೈ ನಲ್ಲಿ ತನ್ನ ಪೋಷಕರ ಜೊತೆಗೆ ಮನೆಯಲ್ಲಿ ತೆಲುಗು ಮಾತನಾಡುವ ಯುವಿನಾ

