Lodha panel

ಬಿಸಿಸಿಐನ "ಸುಪ್ರೀಂ" ಆಡಳಿತಗಾರರಿಂದ ಠಾಕೂರ್, ಶಿರ್ಕೆ ಅಧಿಕಾರಿಗಳ ವಜಾ!
ಕ್ರಿಕೆಟ್

ಬಿಸಿಸಿಐನ "ಸುಪ್ರೀಂ" ಆಡಳಿತಗಾರರಿಂದ ಠಾಕೂರ್, ಶಿರ್ಕೆ ಅಧಿಕಾರಿಗಳ ವಜಾ!

ಮಹತ್ವದೆ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್ ನಿಂದ ಬಿಸಿಸಿಐಗೆ ನೇಮಕವಾಗಿದ್ದ ಆಡಳಿತ ಮಂಡಳಿ ಸದಸ್ಯರು ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ ಅವರ ಅವಧಿಯಲ್ಲಿ ನೇಮಕವಾಗಿದ್ದ ಅಧಿಕಾರಿಗಳನ್ನು ವಜಾಗೊಳಿಸಿದ್ದಾರೆ.

ಬಿಸಿಸಿಐ ಆಡಳಿತಾಧಿಕಾರಿಗಳ ಆಯ್ಕೆಯ ಹೊಣೆ ನಿರಾಕರಿಸಿದ ಫಾಲಿ ಎಸ್ ನಾರಿಮನ್!
ಕ್ರಿಕೆಟ್

ಬಿಸಿಸಿಐ ಆಡಳಿತಾಧಿಕಾರಿಗಳ ಆಯ್ಕೆಯ ಹೊಣೆ ನಿರಾಕರಿಸಿದ ಫಾಲಿ ಎಸ್ ನಾರಿಮನ್!

ಹಿರಿಯ ವಕೀಲ ಫಾಲಿ ನಾರಿಮನ್ ಅವರು ಬಿಸಿಸಿಐನ ತೆರವಾದ ಸ್ಥಾನಗಳಿಗೆ ಸೂಕ್ತ ವ್ಯಕ್ತಿಗಳನ್ನು ಆರಿಸುವ ಹೊಣೆಗಾರಿಕೆಯನ್ನು ನಿರಾಕರಿಸಿದ್ದಾರೆ.

ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಇದು ಕ್ರಿಕೆಟ್ ಗೆ ಸಂದ ಜಯ: ನ್ಯಾ. ಲೋಧಾ
ಪ್ರಧಾನ ಸುದ್ದಿ

ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಇದು ಕ್ರಿಕೆಟ್ ಗೆ ಸಂದ ಜಯ: ನ್ಯಾ. ಲೋಧಾ

ಬಿಸಿಸಿಐ ಮತ್ತು ಲೋಧಾ ಸಮಿತಿ ನಡುವಿನ ಹೋರಾಟದಲ್ಲಿ ಕ್ರಿಕೆಟ್ ಜಯ ಸಂದಿದೆ ಎಂದು ನ್ಯಾಯಮೂರ್ತಿ ಲೋಧಾ ಅಭಿಪ್ರಾಯಪಟ್ಟಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಠಾಕೂರ್ ವಜಾ: ಸುಪ್ರೀಂ ಕೋರ್ಟ್ ಆದೇಶ
ಪ್ರಧಾನ ಸುದ್ದಿ

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಠಾಕೂರ್ ವಜಾ: ಸುಪ್ರೀಂ ಕೋರ್ಟ್ ಆದೇಶ

ಮಹತ್ವದ ಬೆಳವಣಿಗೆಯೊಂದರಲ್ಲಿ ಅನುರಾಗ್ ಠಾಕೂರ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.

ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ಟೀಂ ಇಂಡಿಯಾಗಿಲ್ಲ ಬಿಸಿಸಿಐ ಬಳುವಳಿ!
ಕ್ರಿಕೆಟ್

ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ಟೀಂ ಇಂಡಿಯಾಗಿಲ್ಲ ಬಿಸಿಸಿಐ ಬಳುವಳಿ!

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಪಡೆ ಅತ್ಯುತ್ತಮ ಪ್ರದರ್ಶನ ತೋರಿ ಐತಿಹಾಸಿಕವಾಗಿ ಸರಣಿ ಜಯಿಸಿದರೂ ಆಟಗಾರರಿಗೆ ಮಾತ್ರ ಯಾವುದೇ ರೀತಿಯ ಬಳವಳಿ ಸಿಗುತ್ತಿಲ್ಲ.

ಆದೇಶ ಪಾಲನೆ ಸುಳ್ಳಾದರೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್‌ ಜೈಲು ಪಾಲು: ಸುಪ್ರೀಂ
ಕ್ರಿಕೆಟ್

ಆದೇಶ ಪಾಲನೆ ಸುಳ್ಳಾದರೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್‌ ಜೈಲು ಪಾಲು: ಸುಪ್ರೀಂ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಅನುರಾಗ್ ಠಾಕೂರ್‌ಗೆ ಸಂಕಷ್ಟ ಎದುರಾಗಿದೆ...

ಲೋಧ ಸಮಿತಿ ಶಿಫಾರಸ್ಸಿಗೆ ಬಿಸಿಸಿಐ ವಿರೋಧ: ಸುಪ್ರೀಂ ತೀರ್ಪಿನ ಬಳಿಕ ತೀರ್ಮಾನ
ಕ್ರಿಕೆಟ್

ಲೋಧ ಸಮಿತಿ ಶಿಫಾರಸ್ಸಿಗೆ ಬಿಸಿಸಿಐ ವಿರೋಧ: ಸುಪ್ರೀಂ ತೀರ್ಪಿನ ಬಳಿಕ ತೀರ್ಮಾನ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಕೆಲವು ನಿರ್ಧಿಷ್ಟ ಪದಾಧಿಕಾರಿಗಳನ್ನು ಕೈಬಿಟ್ಟು ವೀಕ್ಷಕರನ್ನಾಗಿ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿಕೆ ಪಿಳ್ಳೈ...

ಬಿಸಿಸಿಐ ಅಧಿಕಾರಿಗಳನ್ನು ಕಿತ್ತಾಕಿ, ವೀಕ್ಷಕರನ್ನಾಗಿ ಜಿಕೆ ಪಿಳ್ಳೈ ನೇಮಿಸಿ: ಸುಪ್ರೀಂಗೆ ಲೋಧಾ ಸಮಿತಿ
ದೇಶ

ಬಿಸಿಸಿಐ ಅಧಿಕಾರಿಗಳನ್ನು ಕಿತ್ತಾಕಿ, ವೀಕ್ಷಕರನ್ನಾಗಿ ಜಿಕೆ ಪಿಳ್ಳೈ ನೇಮಿಸಿ: ಸುಪ್ರೀಂಗೆ ಲೋಧಾ ಸಮಿತಿ

ಬಿಸಿಸಿಐ ಆಡಳಿತ ಮಂಡಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗೆ ಹೊಸ ಶಿಫಾರಸ್ಸುಗಳನ್ನು ಸಲ್ಲಿಸಿರುವ ಲೋಧಾ ಸಮಿತಿ ಬಿಸಿಸಿಐ ನ ಕೆಲವು ನಿರ್ದಿಷ್ಟ ಅಧಿಕಾರಿಗಳನ್ನು ಕೈಬಿಡುವಂತೆ ಸೂಚಿಸಬೇಕೆಂದು ಹೇಳಿದೆ.

ಲೋಧಾ ಸಮಿತಿ ಶಿಫರಾಸ್ಸು ಜಾರಿಯಾಗಲೇ ಬೇಕು, ಹೇಗೆ ಎಂಬುದನ್ನು ಶೀಘ್ರ ನಿರ್ಧರಿಸಿ: ಬಿಸಿಸಿಐಗೆ ಸುಪ್ರೀಂ ಕೋರ್ಟ್
ಕ್ರಿಕೆಟ್

ಲೋಧಾ ಸಮಿತಿ ಶಿಫರಾಸ್ಸು ಜಾರಿಯಾಗಲೇ ಬೇಕು, ಹೇಗೆ ಎಂಬುದನ್ನು ಶೀಘ್ರ ನಿರ್ಧರಿಸಿ: ಬಿಸಿಸಿಐಗೆ ಸುಪ್ರೀಂ ಕೋರ್ಟ್

ಬಿಸಿಸಿಐ ಹಾಗೂ ಲೋಧಾ ಸಮಿತಿ ನಡುವಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದ್ದು, ತಾನು ರಚಿಸಿದ ಸಮಿತಿಯ ಎಲ್ಲ ಶಿಫಾರಸ್ಸುಗಳನ್ನು ಜಾರಿಯಾಗಲೇ ಬೇಕು ಎಂದು ಹೇಳಿದೆ.