ರಾಜ್ಯಲಾಕೋಸ್ಟ್ ಮಿಡತೆಯಿಂದ ರಾಜ್ಯಕ್ಕೆ ಯಾವುದೇ ತೊಂದರೆಯಿಲ್ಲ: ಬಿ.ಸಿ. ಪಾಟೀಲ್
ಕರ್ನಾಟಕಕ್ಕೆ ಲಾಕೋಸ್ಟ್ ಮಿಡತೆಯಿಂದ ಯಾವುದೇ ತೊಂದರೆಯಿಲ್ಲ. ಈಶಾನ್ಯ ಭಾಗದತ್ತ ಗಾಳಿಯ ದಿಕ್ಕುಬದಲಾಗಿರುವುದರಿಂದ ಗಾಳಿಯನ್ನು ಅವಲಂಬಿಸಿರುವ ಮಿಡತೆಗಳು ಸಹ ಕರ್ನಾಟಕವನ್ನು ಪ್ರವೇಶಿಸಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.