Locknow

ಲಖ್ನೋ: ಡಬಲ್ ಡೆಕ್ಕರ್ ಬಸ್ ಉರುಳಿ 5 ಮಂದಿ ಸಾವು, 45 ಮಂದಿಗೆ ಗಾಯ; Video
ಅಧಿಕಾರಿಗಳ ಪ್ರಕಾರ, ಗಾಯಗೊಂಡ 28 ಪ್ರಯಾಣಿಕರನ್ನು ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ (SGPGI)ಯ ಏಪೆಕ್ಸ್ ಟ್ರಾಮಾ ಸೆಂಟರ್ಗೆ ರವಾನಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಧಾರಾಕಾರ ಮಳೆ: ಲಕ್ನೊದಲ್ಲಿ ಮನೆ ಗೋಡೆ ಕುಸಿದು ಕನಿಷ್ಠ 9 ಮಂದಿ ಸಾವು, ಸಿಎಂ ಪರಿಹಾರ ಘೋಷಣೆ
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಭಾರೀ ಮಳೆಯಾಗಿದ್ದು, ನಗರದ ಹಲವು ಭಾಗಗಳು ಜಲಾವೃತವಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಲಕ್ನೋದಲ್ಲಿ ಶಾಲೆಗಳನ್ನು ಮುಚ್ಚುವುದಾಗಿ ಆಡಳಿತ ಘೋಷಿಸಿದೆ.

