ಸಿನಿಮಾ ಸುದ್ದಿ'ಇಕ್ಕಟ್' ಒಂದು ವಿಶಿಷ್ಟ ಲಾಕ್ಡೌನ್ ಸಿನೆಮಾ
ನಟ ನಾಗಭೂಷಣ ಪಾಲಿಗೆ "ಇಕ್ಕಟ್" ಎರಡು ಕಾರಣಗಳಿಗಾಗಿ ವಿಶೇಷವೆನಿಸಿದೆ. ಒಂದು ಆತ ಕಲಾವಿದನಾಗಿ ಜನರ ರಂಜಿಸಿದ ನಟನೀಗ ಈ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆಮಾಡಲಿದ್ದಾರೆ. ಎರಡನೆಯದಾಗಿ ಈ ಚಿತ್ರವು ಅವರ ಮೊದಲ ಒಟಿಟಿ ಬಿಡುಗಡೆಯನ್ನು ಸಹ ಕಾಣಲಿದೆ.