ಅಂಕಣಗಳುಒಂದು ಚುನಾವಣಾ ಫಲಿತಾಂಶವನ್ನು ಮತ್ತೊಂದಕ್ಕೆ ಅನ್ವಯಿಸುವುದು ಸರಿಯೇ? (ನೇರ ನೋಟ)
- ಕೂಡ್ಲಿ ಗುರುರಾಜಒಂದು ಸಂಸ್ಧೆಗೆ ನಡೆದ ಚುನಾವಣೆಯ ಫಲಿತಾಂಶವನ್ನು ಇದು ರಾಜ್ಯ ರಾಜಕಾರಣದ ದಿಕ್ಸೂಚಿ, ಮುಂದಿನ ಚುನಾವಣೆಯಲ್ಲಿ ತಮ್ಮ ಪರ ಮತದಾರರ ಒಲವನ್ನು ಇದು ಬಿಂಬಿಸುತ್ತದೆ ಎಂದು ಗೆದ್ದವರು ಬೀಗಿ ಹೇಳಿಕೆ ಕೊಡುವುದು ಸಾಮಾನ್ಯ.