ರಾಜ್ಯಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆ ಮತ್ತೆ ಗವರ್ನರ್ ಅಂಗಳಕ್ಕೆ: ಆಕ್ಷೇಪಗಳಿಗೆ ಸರ್ಕಾರ ಸುದೀರ್ಘ ಸ್ಪಷ್ಟನೆ, ಸಿಗಲಿದೆಯೇ ರಾಜ್ಯಪಾಲರ ಅನುಮೋದನೆ?
ರಾಜ್ಯ ಸರ್ಕಾರ ಕಳುಹಿಸಿದ್ದ ಕರ್ನಾಟಕ ಕಿರುಸಾಲ ಮತ್ತು ಸಣ್ಣ ಸಾಲ ಸುಗ್ರೀವಾಜ್ಞೆ-2025ಕ್ಕೆ ಸ್ಪಷ್ಟನೆ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ವಾಪಸ್ ಕಳುಹಿಸಿದ್ದರು.