LNJP Hospital

ಓಮಿಕ್ರಾನ್ ಸೋಂಕಿತರಿಗೆ ಮಲ್ಟಿ ವಿಟಮಿನ್, ಪ್ಯಾರಾಸಿಟಮಲ್ ಮಾತ್ರೆಗಳ ನೀಡಿ ಗುಣಮುಖ ಮಾಡಿದ ದೆಹಲಿ ಆಸ್ಪತ್ರೆ
ಸುದ್ದಿ

ಓಮಿಕ್ರಾನ್ ಸೋಂಕಿತರಿಗೆ ಮಲ್ಟಿ ವಿಟಮಿನ್, ಪ್ಯಾರಾಸಿಟಮಲ್ ಮಾತ್ರೆಗಳ ನೀಡಿ ಗುಣಮುಖ ಮಾಡಿದ ದೆಹಲಿ ಆಸ್ಪತ್ರೆ

ದೆಹಲಿಯ ಲೋಕನಾಯಕ್ ಆಸ್ಪತ್ರೆಯ ವೈದ್ಯರು ಕೇವಲ ಮಲ್ಟಿ ವಿಟಮಿನ್ ಮತ್ತು ಪ್ಯಾರಾಸಿಟಮಲ್ ಮಾತ್ರೆಗಳ ಮೂಲಕವೇ ಓಮಿಕ್ರಾನ್ ಸೋಂಕಿತರನ್ನು ಗುಣಮುಖ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳ; ಬೆಡ್ ಗಳ ಕೊರತೆ; ಒಂದೇ ಬೆಡ್ ನಲ್ಲಿ ಇಬ್ಬರು ಸೋಂಕಿತರಿಗೆ ಚಿಕಿತ್ಸೆ
ದೇಶ

ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳ; ಬೆಡ್ ಗಳ ಕೊರತೆ; ಒಂದೇ ಬೆಡ್ ನಲ್ಲಿ ಇಬ್ಬರು ಸೋಂಕಿತರಿಗೆ ಚಿಕಿತ್ಸೆ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊರೋನಾ ಸಾಂಕ್ರಾಮಿಕ ರಣಕೇಕೆ ಹಾಕುತ್ತಿದ್ದು, ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ ಒಂದೇ ಬೆಡ್ ನಲ್ಲಿ ಇಬ್ಬರು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಧಾರುಣ ಫೋಟೋ ವ್ಯಾಪಕ ವೈರಲ್ ಆಗುತ್ತಿದೆ.

ನವದೆಹಲಿ:ಕೋವಿಡ್-19 ರೋಗಿಗಳಿಂದ ಆಸ್ಪತ್ರೆ ವೈದ್ಯರು,ಸಿಬ್ಬಂದಿ ಮೇಲೆ ಹಲ್ಲೆ, ಬೆದರಿಕೆ ಆರೋಪ- ವಿಡಿಯೋ
ದೇಶ

ನವದೆಹಲಿ:ಕೋವಿಡ್-19 ರೋಗಿಗಳಿಂದ ಆಸ್ಪತ್ರೆ ವೈದ್ಯರು,ಸಿಬ್ಬಂದಿ ಮೇಲೆ ಹಲ್ಲೆ, ಬೆದರಿಕೆ ಆರೋಪ- ವಿಡಿಯೋ

ಸಿಎಟಿಎಸ್ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆತಂದ ಕೋವಿಡ್-19 ರೋಗಿಗಳ ಗುಂಪೊಂದು ತಮ್ಮ ಮೇಲೆ ಬೆದರಿಕೆ ಹಾಕಿ, ದೈಹಿಕವಾಗಿ ಹಲ್ಲೆ ನಡೆಸಿದೆ ಎಂದು ಲೋಕ ನಾಯಕ್ ಜಯ ಪ್ರಕಾಶ್  ನಾರಾಯಣ ಆಸ್ಪತ್ರೆ ವೈದ್ಯರು ಆರೋಪಿಸಿದ್ದಾರೆ.