ರಾಜ್ಯಸುಪ್ರೀಂ ಕೋರ್ಟ್ ಬಗ್ಗೆ ಅಪರೂಪದ ಮಾಹಿತಿಯನ್ನೊಳಗೊಂಡ ಪುಸ್ತಕ ಬರೆದ 21 ವರ್ಷದ ಕಾನೂನು ವಿದ್ಯಾರ್ಥಿ
ಸುಪ್ರೀಂ ಕೋರ್ಟ್ ನ ಕಾನೂನು ಚಟುವಟಿಕೆಗಳು, ಮೂಲಸೌಕರ್ಯ, ಪ್ರಾಯೋಗಿಕ ಪ್ರಕ್ರಿಯೆಗಳ ಕುರಿತು ಅಲಯನ್ಸ್ ಸ್ಕೂಲ್ ಆಫ್ ಲಾ ನಲ್ಲಿ ಬಿಬಿಎ.ಎಲ್ಎಲ್ ಬಿ 4 ನೇ ಸೆಮಿಸ್ಟರ್ ಅಧ್ಯಯನ ಮಾಡುತ್ತಿರುವ ಗಾಲವ ಗೌಡ ಪುಸ್ತಕ ಬರೆದಿದ್ದಾರೆ.