ರಾಜ್ಯಕಾರವಾರ :ಚಿರತೆಯೊಂದಿಗೆ ವಾಸಿಸುತ್ತಿರುವ ಗ್ರಾಮಸ್ಥರು ! ದಾರಿ ತೋರಿಸಿ
ಉತ್ತರ ಕನ್ನಡ ಜಿಲ್ಲೆ ಕಾರವಾರ ಬಳಿಯ ಬೈತಾಕೊಲಾ ಗ್ರಾಮದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಮುಸ್ಸಂಜೆ ನಾಲ್ಕೈದು ವರ್ಷದ ಹೆಣ್ಣು ಚಿರತೆಯೊಂದು ತನ್ನ ಎರಡು ಮರಿಗಳೊಂದಿಗೆ ಬೆಟ್ಟದಲ್ಲಿ ಠಿಕಾಣಿ ಹೊಡುತ್ತಿದ್ದು, ಸುಮಾರು ಹೊತ್ತು ಅಲ್ಲಿಯೇ ವಿರಾಮಿಸುತ್ತಿವೆ.