ವಿದೇಶ"ನಾನು ಕಾಕ್ರೋಚ್ ಆಗಬೇಕೆನೋ'': 'ಭಾರತ ಸರ್ಕಾರದಿಂದ ಅನ್ಯಾಯಕ್ಕೆ ಒಳಗಾಗಿದ್ದೇನೆ, ಪ್ರಚಾರದ ಸಾಧನವಾಗಿ ಬಳಕೆ'- ವಿಜಯ್ ಮಲ್ಯ ಆರೋಪ
ನಾನು ಎದುರಿಸಿದ ಮತ್ತು ಎದುರಿಸುತ್ತಿರುವ ಅನ್ಯಾಯಗಳನ್ನು ನೋಡಿದರೆ, ನಾನೊಂದು ಜಿರಲೆಯಾಗಬೇಕೇನೋ ಎಂದು ಅನ್ನಿಸುತ್ತದೆ. ಬಹುಶಃ ಜಿರಲೆಯಾಗಿ ಬದುಕುವುದೇ ಉತ್ತಮ ಜೀವನವೇನೋ ಎಂದು ಹೇಳಿಕೊಂಡಿದ್ದಾರೆ