Liverpool

Watch | ಕಾರು ಅಪಘಾತದಲ್ಲಿ ಫುಟ್ಬಾಲ್ ಆಟಗಾರ ಡಿಯೋಗೋ ಜೋಟಾ ನಿಧನ!

ಮದುವೆಯಾದ ಒಂದೇ ವಾರಕ್ಕೆ ಕಾರು ಅಪಘಾತದಲ್ಲಿ ಖ್ಯಾತ ಫುಟ್ಬಾಲ್ ತಾರೆ Diogo Jota ನಿಧನ!
ಸ್ಪೇನ್‌ನ ಝಮೋರಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಲಿವರ್‌ಪೂಲ್ ಫುಟ್ಬಾಲ್ ತಂಡದ ಸ್ಟಾರ್ ಫಾರ್ವಡ್ ಪ್ಲೇಯರ್ ಡಿಯೋಗೋ ಜೋಟಾ ಸಾವನ್ನಪ್ಪಿದ್ದು ಅವರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರ ಸಹೋದರ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ನಿಜ ಜೀವನದ ರಿಯಲ್ ಹೀರೋ: ಮನೆಯಿಲ್ಲದ ವೃದ್ಧನಿಗೆ ಹಣ ಸಹಾಯ ಮಾಡಿದ ಫುಟ್ಬಾಲ್ ಆಟಗಾರ, ವಿಡಿಯೋ!
ಅದ್ಭುತ ಗೋಲ್ ಗಳನ್ನು ಹೊಡೆಯುವ ಮೂಲಕ ತಂಡಕ್ಕೆ ಆಪ್ಬಂಧವನಾಗಿರುವ ಲಿವರ್ ಪೂಲ್ ಫುಟ್ಬಾಲಿಗ ಮೊಹಮ್ಮದ್ ಸಲಾಹ್ ಮನೆಯಿಲ್ಲದ ನಿರ್ಗತಿಕರೊಬ್ಬರಿಗೆ ಹಣ ಸಹಾಯ ಮಾಡುವ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ.

ಹಾವಿನ ರಕ್ತ ಕುಡಿದವನಿಗೆ ನೀರು ಕುಡಿಸಿದ ಭಾರತದ ವಿಜೇಂದರ್ ಸಿಂಗ್
ಹಾವಿನ ರಕ್ತ ಕುಡಿದು ಭಾರತದ ಬಾಕ್ಸರ್ ನನ್ನು ಸೋಲಿಸುವುದಾಗಿ ಬೊಬ್ಬಿರಿಯುತ್ತಿದ್ದ ಹಂಗೇರಿ ಬಾಕ್ಸರ್ ಅಲೆಕ್ಸಾಂಡರ್ ಹೊವ್ರಾತ್ ವಿರುದ್ಧ ವಿಜೇಂದರ್ ಸಿಂಗ್ ನಿರಾಯಾಸವಾಗಿ ಜಯಸಾಧಿಸಿದ್ದಾರೆ.

ವಿಜೇಂದರ್ ಸಿಂಗ್ ಸೋಲಿಸಲು ಹಂಗೇರಿ ಬಾಕ್ಸರ್ ಪಣ
ವೃತ್ತಿಪರ ಬಾಕ್ಸಿಂಗ್ ನಲ್ಲಿ ಗೆಲುವಿನ ಸರಣಿ ಮುಂದುವರೆಸಿರುವ ಭಾರತ ಬಾಕ್ಸರ್ ವಿಜೇಂದರ್ ಸಿಂಗ್ ರನ್ನು ಶತಾಯಗತಾಯ ಸೋಲಿಸುವುದಾಗಿ ಹಂಗೇರಿ ಬಾಕ್ಸರ್ ಅಲೆಕ್ಸಾಂಡರ್ ಹೊರ್ವಾತ್ ಹೇಳಿದ್ದಾರೆ...

ಫ್ಯಾಷನ್‌ಶೋನಲ್ಲಿ 3000 ಮಾಡೆಲ್‌ಗಳ ಬಿಗ್ ಕ್ಯಾಟ್‌ವಾಕ್
ಇಂಗ್ಲೆಂಡ್‌ನ ಲಿವರ್‌ಪೂಲ್‌ನಲ್ಲಿ ನಡೆದ ಈ ಫ್ಯಾಷನ್ ಶೋ ಹೆಸರು ದ ವೆರಿ ಬಿಗ್ ಕ್ಯಾಟ್‌ವಾಕ್. ಜಗತ್ತಿನಲ್ಲೇ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಮಾಡೆಲ್....

