ರಾಜ್ಯದೇಶದಲ್ಲಿ ವಾಸಕ್ಕೆ ಅತಿ ಯೋಗ್ಯ ನಗರ ಬೆಂಗಳೂರು, ಅತಿ ಕೆಟ್ಟ ನಗರ ದೆಹಲಿ: ಸಿಎಸ್ ಇ ಸಮೀಕ್ಷೆ
ದೇಶದಲ್ಲಿ ವಾಸಿಸಲು ಯೋಗ್ಯ ಎನಿಸಿದ ರಾಜ್ಯ ರಾಜಧಾನಿ ಬೆಂಗಳೂರು, ದೇಶದ 10 ಅಗ್ರ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಪರಿಸರ, ಆರ್ಥಿಕತೆ, ಜನಜೀವನ ಗುಣಮಟ್ಟ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಮೌಲ್ಯಾಂಕ ನೀಡಲಾಗಿದೆ ಎಂದು ಸರ್ಕಾರೇತರ ಸಂಘಟನೆ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವರಾನ್ಮೆಂಟ್ ಸಮೀಕ್ಷೆ ತಿಳಿಸಿದೆ.