Little Daughter

ಕೆಜಿಎಫ್ ಗರುಡ ಕುಟುಂಬಕ್ಕೆ ಆಗಮಿಸಿದ ಪುಟಾಣಿ ರಾಜಕುಮಾರಿ!
ಕೆಜಿಎಫ್ ಚಾಪ್ಟರ್ 1ರ ಮುಖ್ಯ ವಿಲನ್ ಪಾತ್ರಧಾರಿ ರಾಮಚಂದ್ರ ರಾಜು ಅಲಿಯಾಸ್ ಗರುಡ ಹೆಣ್ಣುಮಗುವಿನ ತಂದೆಯಾಗಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಮುದ್ದಿನ ಮಗಳ ಪುಟ್ಟ ಹಸ್ತ: ವೈರಲ್
ಮನದಾಸೆಯಂತೆ ಜನಿಸಿದ ಮುದ್ದಿನ ಮಗಳ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ತನ್ನ ಮುದ್ದಿನ ಮಗಳ ಪುಟ್ಟಹಸ್ತದೊಂದಿಗೆ ಯಶ್ ಕೈ ಬೆರಳಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

