ಜಿಲ್ಲಾ ಸುದ್ದಿಲಿಕ್ಕರ್ ಮಾರಾಟಕ್ಕೆ ಅನುಮತಿ: ನಿಲುವು ತಿಳಿಸಲು ಸೂಚನೆ
ನಗರದ ರೆಸಿಡೆನ್ಸಿ ರಸ್ತೆಯ ಬೆಂಗಳೂರು ಕ್ಲಬ್ ಗೆ ಒಂದು ತಿಂಗಳ ಕಾಲ ವಿದೇಶಿ ಕಂಪನಿಯ ಭಾರತೀಯ ತಯಾರಿಕಾ ಮದ್ಯ (ಲಿಕ್ಕರ್) ಮಾರಾಟ ಮಾಡಲು ಅನುಮತಿ ನೀಡುವ ಕುರಿತು ಜುಲೈ 28ರಂದು ಸ್ಪಷ್ಟ ನಿಲುವು ತಿಳಿಸುವಂತೆ ಸರ್ಕಾರಕ್ಕೆ ಹೈ ಕೋರ್ಟ್ ಶುಕ್ರವಾರ ನಿರ್ದೇಶಿಸಿದೆ...