ರಾಜ್ಯಹಾಸನ: ಮದ್ಯ ಕಳ್ಳತನಕ್ಕೆ ಹೋಗಿ ಕುಡಿದು ನಿದ್ರೆಗೆ ಜಾರಿ ಪೊಲೀಸರ ಅತಿಥಿಯಾದ ಕುಡುಕ!
ಕುಡಿಯಲು ಮದ್ಯ ಸಿಗದೇ ಬೇಸತ್ತಿದ್ದ ಕಳ್ಳನೊಬ್ಬ ಕುಡಿಯಲು ಬಾರ್ಗೆ ನುಗ್ಗಿದ್ದಲ್ಲದೇ ಬಾರ್ನಲ್ಲಿಯೇ ಕಂಠಪೂರ್ತಿ ಕುಡಿದು ಅಲ್ಲೇ ನಿದ್ದೆಗೆ ಜಾರಿ, ಕೊನೆಗೆ ಬಾರ್ನಲ್ಲಿಯೇ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.