ವಿಶೇಷಬ್ಲ್ಯಾಕ್ ಫಂಗಸ್ ಗೆ ಔಷಧಿ ಕಂಡುಹಿಡಿದ ಕರಾವಳಿ ಕನ್ನಡಿಗ ಶ್ರೀಕಾಂತ್ ಪೈ!
ಕೋವಿಡ್ 19 ಎರಡನೇ ಅಲೆ ಸಮಯದಲ್ಲಿ ಬ್ಲ್ಯಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ನೀಡಲು ಅತ್ಯಂತ ಪರಿಣಾಮಕಾರಿ ಔಷಧಿಗಳಲ್ಲಿ ಒಂದು ಲಿಪೊಸೋಮಲ್ ಆಂಫೊಟೆರಿಸಿನ್ ಬಿ. ಈ ಔಷಧವನ್ನು ಸಂಶೋಧಿಸಿದ್ದು ಕರಾವಳಿ ಕನ್ನಡಿಗರಾದ ಶ್ರೀಕಾಂತ್ ಪೈ ಎಂಬ ಸಂಶೋಧಕ ಎನ್ನುವುದು ನಮ್ಮೆಲ್ಲರ ಹೆಮ್ಮೆ.