Lingayat Panchamasali Row

News Headlines 15-12-2024 | ನನಗೆ 150 ಕೋಟಿ ಆಮಿಷವೊಡ್ಡಿದ್ದು ಕಾಂಗ್ರೆಸ್, ವಿಜಯೇಂದ್ರ ಅಲ್ಲ- ಮಾಣಿಪ್ಪಾಡಿ; ಕೈ ಕತ್ತರಿಸುತ್ತೇವೆ- ಪಂಚಮಸಾಲಿ ಸ್ವಾಮೀಜಿಗೆ ಎಚ್ಚರಿಕೆ; ಮೊದಲ ಮಹಿಳಾ ಭಾಗವತ ಲೀಲಾವತಿ ಬೈಪಾಡಿತ್ತಾಯ ವಿಧಿವಶ

Lingayat Panchamasali Row: ಲಾಠಿ ಚಾರ್ಜ್ ಖಂಡಿಸಿ ಡಿಸೆಂಬರ್ 12ರಂದು ರಾಜ್ಯಾದ್ಯಂತ ಪ್ರತಿಭಟನೆ, ಜಿಲ್ಲಾಡಳಿತ ಸ್ಪಷ್ಟನೆ
ಲಾಠಿಚಾರ್ಜ್ ಮಾಡಿದ ಸರ್ಕಾರದ ಕ್ರಮ ಖಂಡಿಸಿ ಡಿ.12ರಂದು ರಾಜ್ಯದಾದ್ಯಂತ ಹೋರಾಟ ಮಾಡಲು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.

