Line of Control

ತಂದೆಯೊಂದಿಗೆ ಜಗಳ; ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಗೆ ನುಸುಳಿದ್ದ ಪಾಕಿಸ್ತಾನಿ ಮಹಿಳೆ ಬಂಧನ
ದೇಶ

ತಂದೆಯೊಂದಿಗೆ ಜಗಳ; ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಗೆ ನುಸುಳಿದ್ದ ಪಾಕಿಸ್ತಾನಿ ಮಹಿಳೆ ಬಂಧನ

ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಗಿಮ್ಮಾ ಪ್ರದೇಶದ ಶೆಹ್ನಾಜ್ ಅಖ್ತರ್ ಎಂದು ಗುರುತಿಸಲಾದ 35 ವರ್ಷದ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ: ಉರಿಯಲ್ಲಿ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ; ಓರ್ವ ಯೋಧ ಹುತಾತ್ಮ
ದೇಶ

ಜಮ್ಮು ಮತ್ತು ಕಾಶ್ಮೀರ: ಉರಿಯಲ್ಲಿ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ; ಓರ್ವ ಯೋಧ ಹುತಾತ್ಮ

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯ ಚುರುಂಡಾ ಪ್ರದೇಶದಲ್ಲಿ ಪಡೆಗಳು ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿವೆ ಎಂದು ಅವರು ಹೇಳಿದರು.

Watch | ನಾಗರಿಕರ ಸುರಕ್ಷತೆ, ತುರ್ತು ಪರಿಸ್ಥಿತಿಗಾಗಿ ಎಲ್‌ಒಸಿ ಬಳಿ ಹೊಸ ಬಂಕರ್‌ಗಳ ನಿರ್ಮಾಣ
ವಿಡಿಯೋ

Watch | ನಾಗರಿಕರ ಸುರಕ್ಷತೆ, ತುರ್ತು ಪರಿಸ್ಥಿತಿಗಾಗಿ ಎಲ್‌ಒಸಿ ಬಳಿ ಹೊಸ ಬಂಕರ್‌ಗಳ ನಿರ್ಮಾಣ

Watch | LoC ಬಳಿ ಪಾಕಿಸ್ತಾನ ಉಗ್ರರ ಲಾಂಚ್‌ಪ್ಯಾಡ್‌ ಧ್ವಂಸ
ವಿಡಿಯೋ

Watch | LoC ಬಳಿ ಪಾಕಿಸ್ತಾನ ಉಗ್ರರ ಲಾಂಚ್‌ಪ್ಯಾಡ್‌ ಧ್ವಂಸ

ಜಮ್ಮು ಮತ್ತು ಕಾಶ್ಮೀರ: ಪೂಂಚ್‌ನಲ್ಲಿ ಕದನ ವಿರಾಮ ಉಲ್ಲಂಘನೆ, ಭಾರತದೊಳಗೆ ನುಸುಳಿದ 'ಪಾಕ್' ಪಡೆಗಳು!
ದೇಶ

ಜಮ್ಮು ಮತ್ತು ಕಾಶ್ಮೀರ: ಪೂಂಚ್‌ನಲ್ಲಿ ಕದನ ವಿರಾಮ ಉಲ್ಲಂಘನೆ, ಭಾರತದೊಳಗೆ ನುಸುಳಿದ 'ಪಾಕ್' ಪಡೆಗಳು!

ಪಾಕಿಸ್ತಾನದ ಕಡೆಯಲ್ಲಿ ಸಾವುನೋವು ಸಂಭವಿಸಿದೆ ಎಂದು ಮತ್ತೊಂದು ಮೂಲ ವರದಿ ಮಾಡಿದೆ. ಆದರೆ, ಭಾರತದ ಕಡೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಎಲ್‌ಒಸಿಯಲ್ಲಿ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಭದ್ರತಾ ಪಡೆ: ಕುಪ್ವಾರದಲ್ಲಿ ಇಬ್ಬರು ಉಗ್ರರ ಹತ್ಯೆ
ದೇಶ

ಎಲ್‌ಒಸಿಯಲ್ಲಿ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಭದ್ರತಾ ಪಡೆ: ಕುಪ್ವಾರದಲ್ಲಿ ಇಬ್ಬರು ಉಗ್ರರ ಹತ್ಯೆ

ಕುಪ್ವಾರದ ಗುಗಲ್‌ಧಾರ್‌ನಲ್ಲಿ ಪಡೆಗಳು ಅನುಮಾನಾಸ್ಪದ ಚಟುವಟಿಕೆ ಕಂಡುಬಂದಾಗ ಗುಂಡಿನ ಕಾಳಗ ನಡೆಯಿತು ಎಂದು ಕಾರ್ಪ್ಸ್ ಈ ಹಿಂದೆ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿತ್ತು.

ಕೊರೆಯುವ ಚಳಿ, ಹಿಮರಾಶಿಯಲ್ಲಿ ಎಲ್ ಒಸಿಯಲ್ಲಿ ದೇಶ ಕಾಯುವ ಸೈನಿಕರು: ಮೈ ಝುಮ್ಮೆನಿಸುವ ವಿಡಿಯೋ
ದೇಶ

ಕೊರೆಯುವ ಚಳಿ, ಹಿಮರಾಶಿಯಲ್ಲಿ ಎಲ್ ಒಸಿಯಲ್ಲಿ ದೇಶ ಕಾಯುವ ಸೈನಿಕರು: ಮೈ ಝುಮ್ಮೆನಿಸುವ ವಿಡಿಯೋ

ದೇಶಾದ್ಯಂತ ಚಳಿಯ ತೀವ್ರತೆ ಹೆಚ್ಚಾಗಿದ್ದು, ಹೊತ್ತು ನೆತ್ತಿ ಮೇಲೆ ಬಂದರೂ ಜನರು ಮನೆಯಿಂದ ಹೊರಗೆ ಬಾರದಂತಾಗಿದೆ. ಮೈ ಕೊರೆಯುವ ಮಹಾ ಚಳಿಯಿಂದ  ಜನರು ಬೆಚ್ಚಿ ಬಿದ್ದಿದ್ದು, ದೈನಂದಿನ ಚಟುವಟಿಕೆಗಳಲ್ಲೂ ಏರುಪೇರು ಆಗಿದೆ. 

ಕಾಶ್ಮೀರ: ಕದನ ವಿರಾಮ ಉಲ್ಲಂಘಿಸಿ ಶೆಲ್ ದಾಳಿ ನಡೆಸಿದ ಪಾಕ್, ಭಾರತೀಯ ಯೋಧರಿಂದ ದಿಟ್ಟ ಹೋರಾಟ
ದೇಶ

ಕಾಶ್ಮೀರ: ಕದನ ವಿರಾಮ ಉಲ್ಲಂಘಿಸಿ ಶೆಲ್ ದಾಳಿ ನಡೆಸಿದ ಪಾಕ್, ಭಾರತೀಯ ಯೋಧರಿಂದ ದಿಟ್ಟ ಹೋರಾಟ

ಜಮ್ಮು ಖಾಶ್ಮೀರದ ಕುಪ್ವಾರಾ ಜಿಲ್ಲೆಯ ಮಾಚಲ್ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಎಲ್‌ಒಸಿ ಉದ್ದಕ್ಕೆ   ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನವು ಶೆಲ್ ದಾಳಿ ನಡೆಸಿದೆ ಎಂದು  ರಕ್ಷಣಾ ಮೂಲಗಳು ತಿಳಿಸಿವೆ.

ಕಾಶ್ಮೀರ ಗಡಿಯಲ್ಲಿನ ಸೇನಾ ತರಬೇತಿ ಶಿಬಿರದಲ್ಲಿ ಸ್ಪೋಟ, ಎಂಟು ಯೋಧರಿಗೆ ಗಾಯ
ದೇಶ

ಕಾಶ್ಮೀರ ಗಡಿಯಲ್ಲಿನ ಸೇನಾ ತರಬೇತಿ ಶಿಬಿರದಲ್ಲಿ ಸ್ಪೋಟ, ಎಂಟು ಯೋಧರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆ ಗಡಿ ನಿಯಂತ್ರಣ ರೇಖೆಯ ಸಮೀಪ ತರಬೇತಿ ವೇಳೆ ಸಂಭವಿಸಿದ ಆಕಸ್ಮಿಕ ಸ್ಪೋಟದಲ್ಲಿ ಎಂಟು ಮಂದಿ ಸೈನಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.